electric eye
ನಾಮವಾಚಕ

(ಭೌತವಿಜ್ಞಾನ) ವಿದ್ಯುದಕ್ಷಿ; ವಿದ್ಯುನ್ನೇತ್ರ:

  1. ದ್ಯುತಿವಿದ್ಯುತ್ಕೋಶ.
  2. ರೇಡಿಯೋ ಮೊದಲಾದ ಉಪಕರಣಗಳಲ್ಲಿ ಬಳಸುವ ಪುಟ್ಟ ಕ್ಯಾತೋಡ್‍ ಕಿರಣ ನಳಿಕೆ.